How to prepare cake in kannada

    how to prepare cake in kannada
    how to make cake in kannada
    how to make chocolate cake in kannada
    how to make cake at home in kannada
  • How to prepare cake in kannada
  • Welcome to Kechu's Kannada Recipes Youtube Channel.

    Hi Guys ದೊಡ್ಡವರಲ್ಲದೆ ಚಿಕ್ಕ ಮಕ್ಕಳು ಕೂಡ ತಯಾರಿಸಬಹುದು ರುಚಿಯಾದ ಕೇಕ್ | New Year Cake Recipe | Bakery Style Vanilla Cake Vanilla cake recipe in Kannada....

    Cooker Cake Recipe: ಓವನ್‌ ಇಲ್ಲದೆ ಕುಕ್ಕರ್‌ನಲ್ಲಿ ಹತ್ತೇ ನಿಮಿಷದಲ್ಲಿ ಮಾಡಿ ಈ ರುಚಿಕರವಾದ ಕೇಕ್‌

    ಕುಕ್ಕರ್‌ ಕೇಕ್‌ ರೆಸಿಪಿ

    Photo : Times Now

    ಕುಕ್ಕರ್‌, ಭಾರತೀಯ ಅಡುಗೆಮನೆಯ ಅವಿಭಾಜ್ಯ ಅಂಗವಾಗಿದೆ.

    ದಾಲ್, ಅಕ್ಕಿ, ಸಾಂಬಾರ್‌, ಇಡ್ಲಿ ಮೊದಲಾದವುಗಳನ್ನು ತಯಾರಿಸಲು ಬಳಸಲಾಗುತ್ತದೆ. ಆದರೆ ಇದಲ್ಲದೆಯೂ ಇನ್ನೂ ಹಲವು ಉದ್ದೇಶಗಳಿಗೆ ಕುಕ್ಕರ್‌ನ್ನು ಬಳಸಬಹುದು.

    ಕೇಕ್‌ನ ಮಾಡೋದು ಇಷ್ಟು ಸುಲಭಾನಾ?

  • ನಾನೇ ಮಾಡಿದ ನನ್ನ ಮೊದಲ ಚಾಕೋಲೇಟ್ ಕೇಕ್ ರೆಸಿಪಿ | Chocolate Cake Recipe In Kannada | Kids Making Cake | Hema's Vlog In Kannada #hemasvloginkannada #kidsvideo.
  • Hi Guys ದೊಡ್ಡವರಲ್ಲದೆ ಚಿಕ್ಕ ಮಕ್ಕಳು ಕೂಡ ತಯಾರಿಸಬಹುದು ರುಚಿಯಾದ ಕೇಕ್ | New Year Cake Recipe | Bakery Style Vanilla Cake Vanilla cake recipe in Kannada.
  • ಮನೆಯಲ್ಲಿರುವ 4 ವಸ್ತು ಉಪಯೋಗಿಸಿ ಬಿಸ್ಕೇಟ್ ಬಳಸಿ ಮಾಡಿ ಚಾಕೊಲೇಟ್ ಕೇಕ್ | 4 ingredient chocolate Birthday cake Today let's see how to prepare cake with 4 ingredient without.
  • For tasty dishes Subscribe to Damayanthi's veg recipes click the link below: https://www.youtube.com/channel/UCO1prCdc11y0xV9oiJ2Cmiw/ Give.
  • ವಿಶೇಷವಾಗಿ ಎಲ್ಲರ ಮನೆಯಲ್ಲೂ ಓವನ್‌ಗಳು ಇಲ್ಲದ ಕಾರಣ ಕುಕ್ಕರ್‌ನಲ್ಲಿಯೇ ಹಲವು ಆಹಾರ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಅದರಲ್ಲೂ ಭಾರತದ ಗೃಹಿಣಿಯರು ಕುಕ್ಕರ್‌ನಲ್ಲಿ ಎಲ್ಲಾ ರೀತಿಯ ಎಕ್ಸಪರಿಮೆಂಟ್‌ನ್ನೂ ಮಾಡಿದ್ದಾರೆ. ಹೀಗಾಗಿ ಓವನ್‌ ಇಲ್ಲದಿದ್ದರೂ ಕುಕ್ಕರ್‌ನಲ್ಲಿ ಕೇಕ್‌ (Cooker cake Recipe) ಸಹ ಮಾಡಬಹುದು.

    ಕುಕ್ಕರ್‌ನಲ್ಲಿ ಉತ್ಪತ್ತಿಯಾಗುವ ಉಗಿ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ, ಇದರ ಪರಿಣಾಮವಾಗಿ ಕೋಮಲ ಕೇಕ್ ಸಿದ್ಧವಾಗುತ್ತದೆ.

    ಮನೆಯಲ್ಲಿರುವ 4 ವಸ್ತು ಉಪಯೋಗಿಸಿ ಬಿಸ್ಕೇಟ್ ಬಳಸಿ ಮಾಡಿ ಚಾಕೊಲೇಟ್ ಕೇಕ್ | 4 ingredient chocolate Birthday cake Today let's see how to prepare cake with 4 ingredient without.

    ಹೆಚ್ಚುವರಿಯಾಗಿ, ಇದು ಅಡುಗೆಯು (Cooking) ಒಟ್ಟಾರೆ ಅಡುಗೆ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

    ಬೇಕರಿಯಲ್ಲಿ ಕೊಂಡು ತಿನ್ನೋ ಕೇಕ್‌ಗಿಂತ ಮನೆಯಲ್ಲೇ ಮಾಡಿದ ಕೇಕ್‌ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದ್ರೇನು ಮಾಡೋದು ನಮ್‌ ಮನೇಲಿ ಓವನ್‌ ಇಲ್ಲ ಅಂತೀರಾ. ಬೇಡ ಬಿಡಿ, ಓವನ್‌ ಇಲ್ದೆ ಕುಕ್ಕರ್‌ನಲ್ಲಿ ಹತ್ತೇ ನಿಮಿಷದಲ್ಲಿ ಮಾಡಬಹುದಾದ ಕೇಕ್‌ ರೆಸಿಪಿ ಇಲ್ಲಿದೆ.

    ದೀಪಾವಳಿ ಹಬ್ಬದಂದು ಮನೆಯಲ್ಲಿ ಅದೃಷ್ಟ ತಯಾರಿಸಲು ಈ ಸ್ವೀಟ್ಸ್‌ ತಯಾರಿಸಿ

    ಬೇಕಾದ ಪದಾರ್ಥಗಳು

    1 ಕಪ್ ಮೈದಾ

    1/2 ಕಪ್ ತುಪ್ಪ

      how to prepare cake at home in kannada
      how to make cake in uk